ಸಂಗೀತ ಕಲಿಯಲು ಬಯಸುವ ವಿದ್ಯಾರ್ಥಿಗಳು ಮತ್ತು ಪೋಷಕರು ನಮ್ಮ ಕಲ್ಯಾಣ ನಗರದ ಶಾಲಾ ಆವರಣಕ್ಕೆ ಭೇಟಿ ನೀಡಿ, ತರಗತಿಗಳನ್ನು ವೀಕ್ಷಿಸಿ ಶಿಕ್ಷಕರೊಂದಿಗೆ ಸಮಾಲೋಚಿಸಬಹುದು.

ಶಾಲೆಯ ವಿಳಾಸ

ಕಲ್ಯಾಣಿ ಸಂಗೀತ ಶಾಲೆ
#೨೨೬, ೩ನೇ ಈ ಕ್ರಾಸ್, ೩ನೇ ಮುಖ್ಯರಸ್ತೆ, ೩ನೇ ಬ್ಲಾಕ್
ಕಲ್ಯಾಣ ನಗರ, ಬೆಂಗಳೂರು, ಕರ್ನಾಟಕ ೫೬೦೦೪೩
ಭಾರತ

ದೂರವಾಣಿ ಮತ್ತು WhatsApp ವಿಚಾರಣೆ

ಪ್ರವೇಶ ವಿವರಗಳು, ಬ್ಯಾಚ್ ಸಮಯ ಮತ್ತು ಶುಲ್ಕದ ಮಾಹಿತಿಗಾಗಿ:

ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸೂಚನೆಗಳು

  • ವಯೋಮಿತಿ: ೬ ವರ್ಷ ಮೇಲ್ಪಟ್ಟ ಮಕ್ಕಳಿಗೆ ಪ್ರವೇಶ ಮುಕ್ತವಾಗಿದೆ. ಆರಂಭಿಕ ಹಂತದಲ್ಲಿ ಶ್ರುತಿ ಹೊಂದಿಸುವುದು, ಲಯ ಗ್ರಹಿಕೆ ಮತ್ತು ಸರಳ ಭಕ್ತಿಗೀತೆಗಳ ಅಭ್ಯಾಸವಿರುತ್ತದೆ.
  • ಹಿರಿಯ ವಿದ್ಯಾರ್ಥಿಗಳು: ಸಂಗೀತ ಕಲಿಯಲು ಅಥವಾ ಹಿಂದಿನ ಕಲಿಕೆಯನ್ನು ಮುಂದುವರಿಸಬಯಸುವ ಹಿರಿಯರಿಗೆ ಪ್ರತ್ಯೇಕ ಸಂಜೆ ಮತ್ತು ವಾರಾಂತ್ಯದ ತರಗತಿಗಳಿವೆ.
  • ದೈನಂದಿನ ಸಾಧನೆ: ಸಂಗೀತದಲ್ಲಿ ಉತ್ತಮ ಪ್ರಗತಿ ಸಾಧಿಸಲು ಪ್ರತಿದಿನ ಕನಿಷ್ಠ ೩೦ ನಿಮಿಷ ತಂಬೂರಿ ಅಥವಾ ಶ್ರುತಿ ಪೆಟ್ಟಿಗೆಯೊಂದಿಗೆ ಮನೆಯಲ್ಲಿ ಸಾಧನೆ ಮಾಡುವುದು ಅಗತ್ಯ.